ಧಾರವಾಡ: ಗರ್ಭಿಣಿಯ ಚೆಕ್ಅಪ್ ವೇಳೆ ವೈದ್ಯಕೀಯ ನಿರ್ಲಕ್ಷ್ಯ ತೋರಿದ ವೈದ್ಯೆಗೆ ₹ 11.10 ಲಕ್ಷ ಪರಿಹಾರ ನೀಡಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ
ಧಾರವಾಡ: ಶಿಶುವಿನ ಅಂಗವೈಕಲ್ಯದ ಬಗ್ಗೆ ತಿಳಿಸದೆ ವೈದ್ಯಕೀಯ ನಿರ್ಲಕ್ಷ್ಯ ಮಾಡಿದ ಕಾರಣಕ್ಕೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವೈದ್ಯೆಯೊಬ್ಬರಿಗೆ 11,10,000 ರೂ.ಗಳ ದಂಡ ವಿಧಿಸಿದೆ. ಇಲ್ಲಿನ ಶ್ರೀನಗರ ಭಾವಿಕಟ್ಟಿ ಪ್ಲಾಟ ನಿವಾಸಿ ಪರಶುರಾಮ ಘಾಟಗೆ ಎಂಬವರು ತಮ್ಮ ಪತ್ನಿ ಗರ್ಭವತಿಯಾದ 3ನೇ ತಿಂಗಳಿಂದ 9ನೇ ತಿಂಗಳಿನ ವರೆಗೆ ಧಾರವಾಡದ ಮಾಳಮಡ್ಡಿ ನರ್ಸಿಂಗ್ ಹೋಂನ … Continued