ಸೇವಾ ದರ್ಶನಕ್ಕೆ ವ್ಯವಸ್ಥೆ ಮಾಡಿ ಅಥವಾ ಭಕ್ತನಿಗೆ 45 ಲಕ್ಷ ಪರಿಹಾರ ನೀಡಿ : ಟಿಟಿಡಿಗೆ ಗ್ರಾಹಕ ನ್ಯಾಯಾಲಯ ಆದೇಶ….!
ಸೇಲಂ: ಭಾರತದ ಅತ್ಯಂತ ಶ್ರೀಮಂತ ದೇವರು ಎಂದು ಎನಿಸಿಕೊಂಡಿರುವ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜನರು ಕೋಟಿ ಕೋಟಿ ಬೆಲೆ ಬಾಳುವ ಕಾಣಿಕೆಗಳನ್ನು ನೀಡಿ ಬರುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ತಿರುಪತಿ ತಿಮ್ಮಪ್ಪನೇ ಭಕ್ತರೊಬ್ಬರಿಗೆ ಈಗ ದುಡ್ಡು ನೀಡಬೇಕಾಗಿದೆ. ಹೌದು. ಈ ಪ್ರಕರಣದಲ್ಲಿತಿರುಪತಿ ತಿಮ್ಮಪ್ಪ ದೇವಸ್ಥಾನದ ಟ್ರಸ್ಟ್ ಈಗ ಭಕ್ತರೊಬ್ಬರಿಗೆ ಪರಿಹಾರದ ಹಣ ನೀಡಬೇಕಿದೆ. ದೇವಸ್ಥಾನವೊಂದು … Continued