ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಪಾಕ್ ಗೆ ನೀಡಿದ ʼಗಿಫ್ಟ್ʼನಲ್ಲಿ ಭಾರತದ ಭಾಗಗಳು ಬಾಂಗ್ಲಾದೇಶಕ್ಕೆ ಸೇರಿದ್ದಾಗಿ ತೋರಿಸಿದ ನಕ್ಷೆ: ಆಕ್ಷೇಪ
ನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾದ ಮೊಹಮ್ಮದ್ ಯೂನಸ್ ಅವರು ಪಾಕಿಸ್ತಾನದ ಜಂಟಿ ಮುಖ್ಯಸ್ಥರ ಸಮಿತಿಯ ಮುಖ್ಯಸ್ಥರಾದ ಜನರಲ್ ಸಹೀರ್ ಶಮ್ಶಾದ್ ಮಿರ್ಜಾ ಅವರಿಗೆ ನೀಡಿದ ಉಡುಗೊರೆಯು ಈಗ ವಿವಾದಕ್ಕೆ ಕಾರಣವಾಗಿದೆ. ಉಡುಗೊರೆಯಾಗಿ ನೀಡಲಾದ ‘ಕಾಫಿ ಟೇಬಲ್ ಪುಸ್ತಕ’ದಲ್ಲಿ, ಭಾರತದ ಕೆಲವು ಭಾಗಗಳನ್ನು ಬಾಂಗ್ಲಾದೇಶದ ಭಾಗಗಳಾಗಿ ತೋರಿಸುವ ನಕ್ಷೆ ಇದೆ ಎಂದು ನೆಟಿಜನ್ಗಳು ಆಕ್ಷೇಪ … Continued