ಭಾರತದಲ್ಲಿ 538 ದಿನಗಳಲ್ಲಿ ಅತ್ಯಂತ ಕಡಿಮೆ ಕೋವಿಡ್ ಪ್ರಕರಣ ದಾಖಲು, 534 ದಿನಗಳಲ್ಲಿ ಕಡಿಮೆ ಸಕ್ರಿಯ ಪ್ರಕರಣ..!
ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 8,488 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಇದು ನಿನ್ನೆ ಪ್ರಕರಣಕ್ಕಿಂತ 19.1% ಕಡಿಮೆ. ಅಲ್ಲದೆ, ಇದು 538 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಈ ಪ್ರಕರಣಗಳು ಸೇರಿ ರಾಷ್ಟ್ರದ ಒಟ್ಟು ಪ್ರಕರಣ 3,45,18,901ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 1,18,443 ಕುಸಿದೆ. ಇದು ಕಳೆದ 534 ದಿನಗಳಲ್ಲಿ ಕಡಿಮೆಯಾಗಿದೆ … Continued