ಕಾಪಾಡು ಕೊರೊನಾ ದೇವಿ.! ತಮಿಳುನಾಡಿನಲ್ಲಿ ಕೊರೋನಾ ದೇವಿಗೆ ದೇವಸ್ಥಾನ..!!

ಮಾರಣಾಂತಿಕ ಕೊರೊನಾ ಉಲ್ಬಣದ ಹಿನ್ನೆಲೆಯಲ್ಲಿ, ಕೊಯಮತ್ತೂರಿನ ಕಾಮಾಚಿಪುರಿ ಅಧೀನಂ ಎಂಬ ದೇವಾಲಯದ ಅಧಿಕಾರಿಗಳು ವೈರಸ್‌ನಿಂದ ಜನರನ್ನು ರಕ್ಷಿಸಲು 1.5 ಅಡಿ ಎತ್ತರದ ಕಪ್ಪು ಕಲ್ಲಿನ ವಿಗ್ರಹವಾದ ಕೊರೋನಾ ದೇವಿ’ ಯನ್ನು ಪ್ರತಿಷ್ಠಾಪಿಸಿದ್ದಾರೆ. ದೇವಾಲಯಕ್ಕೆ ವಿಶೇಷ ಪೂಜೆಗಳೊಂದಿಗೆ ಶೀಘ್ರದಲ್ಲೇ ಮಹಾ ಯಾಗವನ್ನು 48 ದಿನಗಳ ಕಾಲ ಆಯೋಜಿಸಲು ದೇವಾಲಯ ಆಡಳಿತ ಮಂಡಳಿ ಯೋಜಿಸುತ್ತಿದೆ. ಸಾಂಕ್ರಾಮಿಕ ರೋಗದ ಎರಡನೇ … Continued