ಮೈಸೂರಿನಲ್ಲಿ ಭಾರತದ ಮೊದಲ 8ಕೆ ಎಲ್ಇಡಿ ಡೋಮ್ ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ ; ಏನಿದರ ವಿಶೇಷತೆ ?
ಮೈಸೂರು: ಭಾರತದ ಮೊದಲ ಎಲ್ಇಡಿ ಡೋಮ್ ತಾರಾಲಯ (LED Dome Planetarium) ‘ಕಾಸ್ಮೋಸ್-ಮೈಸೂರು’ (COSMOS-Mysuru) ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದ್ದಾರೆ. ಖಗೋಳ ವಿಜ್ಞಾನ ಶಿಕ್ಷಣ ಮತ್ತು ತಾರಾಲಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿರುವ ಈ ಕೇಂದ್ರವು, ವಿಶ್ವದ ಮೊದಲ 8ಕೆ ರೆಸಲ್ಯೂಶನ್ (8K Resolution) ಎಲ್ಇಡಿ ಡೋಮ್ ತಂತ್ರಜ್ಞಾನ ಹೊಂದಿರುವ ತಾರಾಲಯಗಳ ಪೈಕಿ … Continued