ಕೋವಿಡ್‌-19ನಿಂದ ರಕ್ಷಣೆಯ ಪ್ರಯಾಣಕ್ಕೆ ಬೈಕನ್ನು ಬಬಲ್ ಆಗಿ ಪರಿವರ್ತಿಸಿದ ದೇಸೀ ಪ್ರತಿಭೆ..!

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿರುವಾಗ, ಗ್ರಾಮೀಣ ಪ್ರದೇಶದ ಅನೇಕರು ಸುರಕ್ಷಿತವಾಗಿರಲು ಮತ್ತು ರೋಗದಿಂದ ಬಚೌಾಗಲು ತಮ್ಮದೇ ಆದ ನವೀನ ಪರಿಹಾರಗಳನ್ನುಕಂಡುಕೊಳ್ಳುತ್ತಿದ್ದಾರೆ. ಸುರಕ್ಷಿತವಾಗಿರಲು ಅಂತಹ ಒಂದು ‘ದೇಸಿ ಆವಿಷ್ಕಾರ’ ವೈರಲ್ ಆಗುತ್ತಿದೆ, ಇಲ್ಲಿ ಒಬ್ಬ ವ್ಯಕ್ತಿಯು ತನ್ನ ಬೈಕನ್ನು ಕೋವಿಡ್‌-19 ನಿಂದ ರಕ್ಷಿಸಿಕೊಳ್ಳಲು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಸಾಗಿಸಲು ಸಹಾಯ … Continued