ಕೊರೊನಾದಿಂದ ಗುಣಮುಖರಾದವರಿಗೆ 3 ತಿಂಗಳ ಬಳಿಕ ಕೋವಿಡ್ ಲಸಿಕೆ; ಕೇಂದ್ರದ ಹೊಸ ಮಾರ್ಗಸೂಚಿ
ನವ ದೆಹಲಿ: ಕೋವಿಡ್ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪಿನ (ಎನ್‌ಇಜಿವಿಎಸಿ) ಹೊಸ ಶಿಫಾರಸುಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಸ್ವೀಕರಿಸಿದೆ. ಎನ್‌ಇಜಿವಿಎಸಿಯ ಹೊಸ ಶಿಫಾರಸುಗಳ ಪ್ರಕಾರ,ಕೋವಿಡ್-19 ವ್ಯಾಕ್ಸಿನೇಷನ್ ಅನ್ನು ಅನಾರೋಗ್ಯದಿಂದ ಚೇತರಿಸಿಕೊಂಡವರಿಗೆ 3 ತಿಂಗಳಿಗೆ ಮುಂದೂಡಬೇಕು. ಡೋಸಿಂಗ್ ವೇಳಾಪಟ್ಟಿ ಪೂರ್ಣಗೊಳಿಸುವ ಮೊದಲು ಕನಿಷ್ಠ 1 ನೇ ಡೋಸ್ ಪಡೆದ ಮತ್ತು ಕೋವಿಡ್-19 ಸೋಂಕನ್ನು … Continued