ಕೋ-ವಿನ್ ಅಪ್ಲಿಕೇಶನ್ ನವೀಕರಿಸಲು ಫೆ.೨೭, ೨೮ರಂದು ಕೊವಿಡ್‌ ವ್ಯಾಕ್ಸಿನೇಷನ್ ಇಲ್ಲ

ಭಾರತದಲ್ಲಿ ಚುಚ್ಚುಮದ್ದಿನ ಪ್ರಮಾಣ ನಿದಾನಗತಿಯಲ್ಲಿದೆ ಎಂಬ ಟೀಕೆಗಳ ಮಧ್ಯಯೇ ಫೆ.೨೭ ಹಾಗೂ ೨೮ರಂದು ಎರಡು ದಿನಗಳು ಲಸಿಕೆ ಡ್ರೈವ್‌ಗೆ ವಿರಾಮ ಬೀಳಲಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಫೆ.೨೭ ಹಾಗೂ ೨೮ರಂದು (ಶನಿವಾರ ಮತ್ತು ಭಾನುವಾರ) ಕೊವಿಡ್‌ ವ್ಯಾಕ್ಸಿನ್‌ ಅವಧಿಗಳನು ನಿಗದಿ ಪಡಿಸಲಾಗುವುದಿಲ್ಲ ಎಂದು ಶುಕ್ರವಾರ ಪ್ರಕಟಣೆ ಮೂಲಕ ತಿಳಿಸಿದೆ. ಕೋ-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ … Continued

ಕೊವಿಡ್‌ ಲಸಿಕೆ ಚುಚ್ಚಿಸಿಕೊಳ್ಳದ ಭಾರತದ ಶೇ.೩೫ ಆರೋಗ್ಯ ಕಾರ್ಯಕರ್ತರು..!

ಭಾರತದಾದ್ಯಂತದ ಸುಮಾರು ಶೇ.35ರಷ್ಟು ಆರೋಗ್ಯ ಕಾರ್ಯಕರ್ತರು ಕೋವಿಡ್ -19 ಲಸಿಕೆಗಳನ್ನು ಸ್ವೀಕರಿಸಲಿಲ್ಲ, ಆದರೂ ಕೇಂದ್ರ ಆರೋಗ್ಯ ಸಚಿವಾಲಯವು ತಮ್ಮ ಮೊದಲ ಜಬ್‌ಗಳಿಗೆ ಗುರಿ ನಿಗದಿಪಡಿಸಿದೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನವು ಶನಿವಾರ ಸಂಜೆ 6 ಗಂಟೆ ವರೆಗೆ 9.6 ದಶಲಕ್ಷಕ್ಕೂ ಹೆಚ್ಚು ಅರ್ಹ ಆರೋಗ್ಯ ಕಾರ್ಯಕರ್ತರಲ್ಲಿ 6.35 ಮಿಲಿಯನ್ (ಶೇಕಡಾ … Continued