ಭಟ್ಕಳ : ಗೋವು ಕಳ್ಳತನ ವಿಫಲಗೊಳಿಸಿದ ಸಾರ್ವಜನಿಕರು ; ಕಾರು ಬಿಟ್ಟು ಪರಾರಿಯಾದ ಕಳ್ಳರು..
ಕಾರವಾರ : ಗೋವುಗಳನ್ನ ಕದಿಯಲು ಬಂದ ಕಳ್ಳರನ್ನ ತಡೆದು ವಿಚಾರಿಸುವಾಗ ಗೋವಿನ ಸಮೇತ ಕಾರನ್ನು ಬಿಟ್ಟು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿ ಬಳಿಯ ತಲಗೇರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗೋವುಗಳನ್ನು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಕದ್ದೊಯ್ಯಲು ಯತ್ನಿಸುತ್ತಿದ್ದಾಗ ಗೋವುಗಳು ಕೂಗಿದ್ದು ಕೇಳಿ ಸ್ಥಳೀಯರಿಗೆ ಅನುಮಾನ ಬಂದಿದೆ. ತಕ್ಷಣವೇ ಕಾರ್ಪ್ರವೃತ್ತರಾದ … Continued