ಕೆಳಗೆ ಬಿದ್ದ ಟ್ರಕ್ ಮೇಲೆತ್ತುವ ವೇಳೆ ಕೇಬಲ್ ತುಂಡಾಗಿ ಸೇತುವೆಯಿಂದ ಕೆಳಗೆ ಬಿದ್ದ ಕ್ರೇನ್ | ವೀಕ್ಷಿಸಿ
ಮೈ ಜುಂ ಎನ್ನುವ ಘಟನೆಯಲ್ಲಿ, ಸೇತುವೆಯಿಂದ ಕೆಳಗೆ ಬಿದ್ದಿದ್ದ ಟ್ರಕ್ ಅನ್ನು ಎತ್ತುವ ಸಂದರ್ಭದಲ್ಲಿ ಟೋಯಿಂಗ್ ಕ್ರೇನ್ ಸಹ ಸೇತುವೆಯಿಂದ ಬಿದ್ದ ಘಟನೆ ನಡೆದಿದೆ. ಒಡಿಶಾದ ತಲ್ಚೆರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಭಾನುವಾರ ಟ್ರಕ್ ಅನ್ನು ಎತ್ತಲು ಎರಡು ಕ್ರೇನ್‌ಗಳು … Continued