ಟಾರ್ಗೆಟ್ ಮುಟ್ಟದ ಉದ್ಯೋಗಿಗಳಿಗೆ ನಾಯಿಯ ರೀತಿ ನಡೆಸಿ ನಾಣ್ಯ ನೆಕ್ಕಿಸಿತೇ ಕೇರಳದ ಕಂಪನಿ ; ವೀಡಿಯೊ ವೈರಲ್ ; ತನಿಖೆಗೆ ಆದೇಶ
ಕೊಚ್ಚಿ : ಕೇರಳದ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯೊಂದು ತಾನು ನೀಡಿದ ಟಾರ್ಗೆಟ್ ಮುಟ್ಟದ ಉದ್ಯೋಗಿಗಳನ್ನು ಅವಮಾನವೀಯಾಗಿ ನಡೆಸಿಕೊಂಡ ಆರೋಪವನ್ನು ಎದುರಿಸುತ್ತಿದೆ. ಸಿಬ್ಬಂದಿಯನ್ನು ತಮ್ಮ ಮೊಣಕಾಲುಗಳ ಮೇಲೆ ತೆವಳುವಂತೆ ಮತ್ತು ತಮ್ಮ ಬಾಯಿಯಿಂದ ನೆಲದಿಂದ ನಾಣ್ಯಗಳನ್ನು ಎತ್ತಿಕೊಳ್ಳುವುದು ಮಾಡಲಾಯಿತು ಎಂದು ಆರೋಪಿಸಲಾಗಿದೆ. ಟಾರ್ಗೆಟ್ ಮುಟ್ಟದೇ ಇದ್ದಿದ್ದಕ್ಕಾಗಿ ಇವರನ್ನು ನಾಯಿಗಳಂತೆ ನಡೆಯುವಂತೆ ಮಾಡಲಾಗಿದೆ ಎಂದು ವೀಡಿಯೊ ಹೇಳಿಕೊಂಡಿದೆ. ಸ್ಥಳೀಯ … Continued