ಅಂತ್ಯಕ್ರಿಯೆ ನಡೆದು ಕೆಲದಿನಗಳ ನಂತರ ಅಜ್ಜಿ ಮನೆಯಲ್ಲಿ ಪ್ರತ್ಯಕ್ಷ..!
ಕೋವಿಡ್-19 ನಿಂದ ಚೇತರಿಸಿಕೊಂಡ ಆಂಧ್ರಪ್ರದೇಶದ 75 ವರ್ಷದ ಮಹಿಳೆಯೊಬ್ಬರು ಬುಧವಾರ ಮನೆಗೆ ಮರಳಿದ್ದು, ಆಗ ವೃದ್ಧ ಮಹಿಳೆಯ ಕುಟುಂಬವು ಮತ್ತೊಂದು ದೇಹವನ್ನು ತಪ್ಪಾಗಿ ಅಂತ್ಯಸಂಸ್ಕಾರ ಮಾಡಿರುವುದು ಗೊತ್ತಾಗಿದೆ…! ಈ ವಿಲಕ್ಷಣ ಘಟನೆ ಆಂಧ್ರಪ್ರದೇಶ ರಾಜ್ಯದ ಕೃಷ್ಣ ಜಿಲ್ಲೆಯ ಜಗ್ಗಯ್ಯಪೇಟೆ ಪಟ್ಟಣದಲ್ಲಿ ಸಂಭವಿಸಿದೆ. ಸ್ಥಳೀಯ ಮೂಲಗಳ ಪ್ರಕಾರ, ಕ್ರಿಶ್ಚಿಯನ್‌ಪೇಟ್‌ನ ಗಿರಿಜಮ್ಮ ಎಂಬವರು ಮಹಿಳೆ, ಕೊರೊನಾ ವೈರಸ್ ಸೋಂಕಿಗೆ … Continued