ಭಾರೀ ಮಳೆ ಮಳೆಯ ಮಧ್ಯೆ ನೀರು ತುಂಬಿದ ಕಾಲೋನಿಯ ಬೀದಿಯೊಳಗೆ ರಾಜಾರೋಷವಾಗಿ ಹೋಗುತ್ತಿರುವ ಎಂಟು ಅಡಿ ಉದ್ದದ ಮೊಸಳೆ | ವೀಕ್ಷಿಸಿ

ಶಿವಪುರಿ (ಮಧ್ಯಪ್ರದೇಶ) : ಭಾನುವಾರ ಭಾರೀ ಮಳೆಯ ನಡುವೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ವಸತಿ ಕಾಲೋನಿಯ ರಸ್ತೆಯೊಂದರಲ್ಲಿ ಬೃಹತ್‌ ಮೊಸಳೆಯೊಂದು ಆರಾಮವಾಗಿ ಓಡಾಡಿದ್ದು, ಒಂದು ಗಂಟೆ ಕಾರ್ಯಾಚರಣೆಯ ನಂತರ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಳೆ ಬಸ್ ನಿಲ್ದಾಣದ ಬಳಿಯ ಕಾಲೋನಿಯಲ್ಲಿ ಮುಂಜಾನೆ ಈ ಮೊಸಳೆ ನೀರು ತುಂಬಿದ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ … Continued