ದೆಹಲಿ ಪ್ರತಿಭಟನೆಗಳಿಂದ ವ್ಯಾಪಾರಿಗಳಿಗೆ ₹3000 ಕೋಟಿ ನಷ್ಟ ; ದೀಪಾವಳಿವರೆಗೂ ಮುಂದುವರಿದ್ರೆ ₹10000 ಕೋಟಿ ನಷ್ಟದ ಆತಂಕ !
ನವದೆಹಲಿ: ಅಕ್ಟೋಬರ್ನಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳು, ರಸ್ತೆ ತಡೆಗಳು, ಮೆಟ್ರೊ ನಿಲ್ದಾಣಗಳ ಬಂದ್ ಹಾಗೂ ಸಂಚಾರ ನಿರ್ಬಂಧಗಳಿಂದಾಗಿ ನಗರದ ವ್ಯಾಪಾರ ವಲಯಕ್ಕೆ ಈಗಾಗಲೇ ಸುಮಾರು 3,000 ಕೋಟಿ ರೂಪಾಯಿ ನಷ್ಟವಾಗಿದೆ. ಪರಿಸ್ಥಿತಿ ಸುಧಾರಿಸದೆ ಪ್ರತಿಭಟನೆಗಳ ಸರಣಿ ದೀಪಾವಳಿವರೆಗೂ ಮುಂದುವರಿದರೆ ಒಟ್ಟು ವ್ಯಾಪಾರ ನಷ್ಟ 10,000 ಕೋಟಿ ರೂಪಾಯಿಯನ್ನೂ ಮೀರಬಹುದು ಎಂದು ವ್ಯಾಪಾರಿಗಳ ಸಂಘಟನೆ ಚೇಂಬರ್ ಆಫ್ … Continued