ಒಂಟಿಯಾಗಿ ಬರುವ ಮಹಿಳೆಯರ ಪ್ರವೇಶ ನಿಷೇಧಿಸಿದ ದೆಹಲಿ ಜಾಮಾ ಮಸೀದಿ : ಅನುಚಿತ ಕೃತ್ಯ ತಡೆಗೆ ಕ್ರಮ ಎಂದ ಆಡಳಿತ ಮಂಡಳಿ

ನವದೆಹಲಿ: ದೆಹಲಿಯ ಪ್ರಸಿದ್ಧ ಜಾಮಾ ಮಸೀದಿಯ ಆಡಳಿತವು ಮುಖ್ಯ ಗೇಟ್‌ಗಳ ಹೊರಗೆ ಏಕಾಂಗಿಯಾಗಿ ಅಥವಾ ಗುಂಪುಗಳಾಗಿ ‘ಹುಡುಗಿಯರ’ ಪ್ರವೇಶವನ್ನು ನಿಷೇಧಿಸುವ ಸೂಚನೆಗಳನ್ನು ಹಾಕಿದೆ. ಈ ವಿಚಾರ ಕೆಲವೆಡೆ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಶಾಹಿ ಇಮಾಮ್ ಮಧ್ಯ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಬರುವವರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಯಾವುದೇ ದಿನಾಂಕವನ್ನು ಹೊಂದಿರದ ಸೂಚನೆಗಳು ಕೆಲವು ದಿನಗಳ … Continued