ಬ್ಯಾಂಕಿಂಗ್ ಭದ್ರತೆಗೆ ‘ಕ್ಲೋಡ್ ಮಿಥೋಸ್’ ಎಐ ಭೀತಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತುರ್ತು ಎಚ್ಚರಿಕೆ

ನವದೆಹಲಿ: ಆಂಥ್ರೋಪಿಕ್ (Anthropic) ಕಂಪನಿಯ ಅತ್ಯಾಧುನಿಕ ಎಐ ಮಡೆಲ್‌ ‘ಕ್ಲೋಡ್ ಮಿಥೋಸ್’ (Claude Mythos) ನಿಂದ ಉಂಟಾಗಬಹುದಾದ ಸೈಬರ್ ಭದ್ರತಾ ಅಪಾಯಗಳ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ವಿವಿಧ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದರು. ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಇದುವರೆಗೆ ಲಭ್ಯವಿರುವ ಅತ್ಯಂತ ಶಕ್ತಿಶಾಲಿ … Continued