ತೌಕ್ಟೆ ಚಂಡಮಾರುತ: ಕೇರಳದಾದ್ಯಂತ ಭಾರಿ ಮಳೆ, ಎರ್ನಾಕುಲಂನ ಕುಟುಂಬಗಳ ಸ್ಥಳಾಂತರ
* ಎನ್‌ಡಿಆರ್‌ಎಫ್‌ನ ಒಂಭತ್ತು ತಂಡಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ * 87 ಜನರನ್ನು ತಿರುವನಂತಪುರಂ, ಕೊಲ್ಲಂ, ಇಡಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ತೆರೆಯಲಾದ ನಾಲ್ಕು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ನವ ದೆಹಲಿ: ಕೇರಳದ ಹಲವಾರು ಭಾಗಗಳಲ್ಲಿ ಮಳೆ ಸುರಿಯಲಾರಂಭಿಸಿದ್ದರಿಂದ ಸರ್ಕಾರವು ಪರಿಹಾರ ಶಿಬಿರಗಳನ್ನು ತೆರೆಯುವುದು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದರೊಂದಿಗೆ ತೀವ್ರ … Continued