ಅರಬ್ಬೀ ಸಮುದ್ರದಲ್ಲಿ ಪಣಜಿಯಿಂದ 130 ಕಿಮೀ ದೂರದಲ್ಲಿರುವ ತೌಕ್ಟೆ ಚಂಡಮಾರುತ: ಉತ್ತರದತ್ತ ಚಲನೆ
ಮೇ 16 ರ ಭಾನುವಾರ ಬೆಳಿಗ್ಗೆ ತೌಕ್ಟೆ ಚಂಡಮಾರುತಕ್ಕೆ ತೀವ್ರಗೊಂಡಿದೆ. ಮೇ 16 ರಂದು ಬೆಳಿಗ್ಗೆ 7.30 ಕ್ಕೆ ಭಾರತೀಯ ಹವಾಮಾನ ಇಲಾಖೆಯ ಬುಲೆಟಿನ್ ಪ್ರಕಾರ, ಚಂಡಮಾರುತವು ಸುಮಾರು 11 ಕಿ.ಮೀ ವೇಗದಲ್ಲಿ ಉತ್ತರದ ಕಡೆಗೆ ಸಾಗಿದೆ. ಪ್ರಸ್ತುತ ಈ ಚಂಡಮಾರುತವು ಅರಬ್ಬೀ ಸಮುದ್ರದಲ್ಲಿ ಗೋವಾದ ಪಶ್ಚಿಮ-ನೈರುತ್ಯಕ್ಕೆ 130 ಕಿಮೀ, ಮುಂಬೈಯಿಂದ ದಕ್ಷಿಣಕ್ಕೆ 450 ಕಿಮೀ … Continued