ಐವರು ಕೋವಿಡ್‌-19 ರೋಗಿಗಳಲ್ಲಿ ಗುದನಾಳದ ರಕ್ತಸ್ರಾವಕ್ಕೆ ಕಾರಣವಾಗುವ ಸೈಟೊಮೆಗಾಲೊ ವೈರಸ್ ಪತ್ತೆ..! ಅದರ ಕಾರಣಗಳು, ಲಕ್ಷಣಗಳು ಇಲ್ಲಿದೆ..

ಭಾರತದಲ್ಲಿ ಮೊದಲ ಬಾರಿಗೆ, ಕೋವಿಡ್‌ ಇಮ್ಯುನೊಕೊಂಪಿಟೆಂಟ್ ( immunocompetent) ರೋಗಿಗಳಲ್ಲಿ ಸೈಟೊಮೆಗಾಲೊ (Cytomegalovirus ) ವೈರಸ್ (ಸಿವಿಎಂ) ಸಂಬಂಧಿತ ಗುದನಾಳದ ರಕ್ತಸ್ರಾವದ ಐದು ಪ್ರಕರಣಗಳು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ವರದಿಯಾಗಿದೆ. ಕೋವಿಡ್ -19 ಸೊಂಕಿಗೆ ಒಳಪಟ್ಟ ನಂತರ ಈ ಎಲ್ಲ ರೋಗಿಗಳು ಈ ಸ್ಥಿತಿಯನ್ನು ಅನುಭವಿಸಿದ್ದಾರೆ. ಸರ್ ಗಂಗಾರಾಮ್ ಆಸ್ಪತ್ರೆಯ ಹಿರಿಯ ವೈದ್ಯರ ತಂಡ … Continued