H3N2 ಇನ್ಫ್ಲುಯೆಂಜಾ A ವೈರಸ್ ಸೋಂಕು: ರೋಗಲಕ್ಷಣಗಳು, ಚಿಕಿತ್ಸೆ, ಯಾವುದನ್ನು ಮಾಡಬೇಕು-ಮಾಡಬಾರದು..? ತಿಳಿದುಕೊಳ್ಳಬೇಕಾದದ್ದು..

ಇನ್‌ಫ್ಲುಯೆಂಜಾ ಎ ವೈರಸ್‌ನ ಉಪ ವಿಧವಾದ ಎಚ್3ಎನ್2 ಸೋಂಕಿಗೆ ದೇಶದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹರಿಯಾಣದಲ್ಲಿ ಒಬ್ಬರು ಮೃತಪಟ್ಟರೆ, ಮತ್ತೊಬ್ಬರು ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟರೆ ಮತ್ತೊಬ್ಬರು ಹರ್ಯಾಣ ರಾಜ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ವೈರಸ್‌ನಿಂದ ಉಂಟಾಗುವ ಜ್ವರದ … Continued

ನಿರಂತರ ಕೆಮ್ಮು-ಕಫ, ಉಸಿರಾಟದ ತೊಂದರೆ ಉಂಟು ಮಾಡುವ ಜ್ವರದ ಪ್ರಕರಣಗಳು ಹೆಚ್ಚಳ: ಅದರ ಲಕ್ಷಣಗಳು-ಕಾರಣಗಳು

ಬೆಂಗಳೂರು: ನರಳುವಿಕೆ ಮತ್ತು ನಿರಂತರ ಕೆಮ್ಮಿನಂತಹ ರೋಗಲಕ್ಷಣಗಳುಳ್ಳ ಜ್ವರದ ಅಲೆ ದೇಶಾದ್ಯಂತ ಕಾಣಿಸಿಕೊಂಡಿದೆ. ಜನರು ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದಾರೆ, ಇದು ಕೆಲವೊಮ್ಮೆ ಅನೇಕ ವಾರಗಳವರೆಗೆ ಇರುತ್ತದೆ. ಹೊಸ ಅಲೆಯು ಸಾವುಗಳು ಮತ್ತು ಆಸ್ಪತ್ರೆ ದಾಖಲಾತಿಗೆ ಕಾರಣವಾಗದಿದ್ದರೂ, ರೋಗಲಕ್ಷಣಗಳು ಕೋವಿಡ್ -19 ನಂತೆಯೇ ಇರುತ್ತವೆ ಮತ್ತು 2-3 ವಾರಗಳವರೆಗೆ ಇರುತ್ತದೆ ಎಂದು ವೈದ್ಯಕೀಯ ವಿಜ್ಞಾನಿಗಳು ಹೇಳಿದ್ದಾರೆ. ವೈದ್ಯರ … Continued

ರೋಗಲಕ್ಷಣಗಳು, ಮರಣ ಪ್ರಮಾಣ, ಲಸಿಕೆ ಪರಿಣಾಮಕಾರಿತ್ವ: ಓಮಿಕ್ರಾನ್-ಸಂಬಂಧಿತ ಸಂದೇಹಗಳಿಗೆ ಉತ್ತರಿಸಿದ ಉನ್ನತ ವೈದ್ಯರು

ನವದೆಹಲಿ: ಓಮಿಕ್ರಾನ್ ರೂಪಾಂತರದ ಹೊರಹೊಮ್ಮುವಿಕೆಯಿಂದಾಗಿ ಕೋವಿಡ್‌-19 ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಯ ನಡುವೆ, ದೆಹಲಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಭಾರತವು ಮೂರನೇ ಅಲೆಯ ಆರಂಭದಲ್ಲಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ. ಮಾರಣಾಂತಿಕ ಎರಡನೇ ಅಲೆಯಂತೆ ಮೂರನೇ ಅಲೆಯು ತೀವ್ರವಾಗಿರುವುದಿಲ್ಲ ಎಂದು ಹೇಳಿದ್ದಾರೆ. ದೆಹಲಿಯ ಹೆಲ್ವೆಟಿಯಾ ಮೆಡಿಕಲ್ ಸೆಂಟರ್‌ನ ಆಂತರಿಕ ಮತ್ತು ಪ್ರಯಾಣದ ಔಷಧದ ಸಲಹೆಗಾರ ವೈದ್ಯ ಡಾ. ಎಸ್ … Continued

ಐವರು ಕೋವಿಡ್‌-19 ರೋಗಿಗಳಲ್ಲಿ ಗುದನಾಳದ ರಕ್ತಸ್ರಾವಕ್ಕೆ ಕಾರಣವಾಗುವ ಸೈಟೊಮೆಗಾಲೊ ವೈರಸ್ ಪತ್ತೆ..! ಅದರ ಕಾರಣಗಳು, ಲಕ್ಷಣಗಳು ಇಲ್ಲಿದೆ..

ಭಾರತದಲ್ಲಿ ಮೊದಲ ಬಾರಿಗೆ, ಕೋವಿಡ್‌ ಇಮ್ಯುನೊಕೊಂಪಿಟೆಂಟ್ ( immunocompetent) ರೋಗಿಗಳಲ್ಲಿ ಸೈಟೊಮೆಗಾಲೊ (Cytomegalovirus ) ವೈರಸ್ (ಸಿವಿಎಂ) ಸಂಬಂಧಿತ ಗುದನಾಳದ ರಕ್ತಸ್ರಾವದ ಐದು ಪ್ರಕರಣಗಳು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ವರದಿಯಾಗಿದೆ. ಕೋವಿಡ್ -19 ಸೊಂಕಿಗೆ ಒಳಪಟ್ಟ ನಂತರ ಈ ಎಲ್ಲ ರೋಗಿಗಳು ಈ ಸ್ಥಿತಿಯನ್ನು ಅನುಭವಿಸಿದ್ದಾರೆ. ಸರ್ ಗಂಗಾರಾಮ್ ಆಸ್ಪತ್ರೆಯ ಹಿರಿಯ ವೈದ್ಯರ ತಂಡ … Continued