ಮಹಾರಾಷ್ಟ್ರ: 16 ಸಾವಿರ ದಾಟಿದ ದಿನವೊಂದರ ಕೊವಿಡ್ ಸೋಂಕು
ಮುಂಬೈ: ಮಹಾರಾಷ್ಟ್ರದಲ್ಲಿ ಭಾನುವಾರ (ಮಾರ್ಚ್ 14) 16,620 ಹೊಸ ಕೊವಿಡ್ -19 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದಲ್ಲಿ 16,000 ಕೊವಿಡ್ -19 ಪ್ರಕರಣಗಳು ದಾಖಲಾಗಿವೆ . ಮಾರ್ಚ್ 12 ರ ಶುಕ್ರವಾರ ಈ ವರ್ಷದ ಹಿಂದಿನ ಏಕದಿನದ ಗರಿಷ್ಠ ಏರಿಕೆ 15,817 ಆಗಿತ್ತು. ದಿನದಲ್ಲಿ 50 ಕೊವಿಡ್-19 … Continued