ಬೆಂಗಳೂರು: ತನಗೆ ಬಾಡಿಗೆ ಸಿಗುತ್ತಿಲ್ಲವೆಂಬ ಸಿಟ್ಟಿಗೆ ರ್‍ಯಾಪಿಡೊ ಬೈಕ್‌ ಸವಾರನ ಹೆಲ್ಮೆಟ್‌ ಒಡೆದು ಹಾಕಿದ ಆಟೊ ಚಾಲಕ | ವೀಕ್ಷಿಸಿ

ಬೆಂಗಳೂರು: ಇಂದಿರಾನಗರದ ಮೆಟ್ರೊ ನಿಲ್ದಾಣದ ಬಳಿ ರ್‍ಯಾಪಿಡೊ ಸವಾರ (ರ್‍ಯಾಪಿಡೊ ಕ್ಯಾಪ್ಟನ್‌)ನನ್ನು ಆಟೋ ಚಾಲಕನೊಬ್ಬ ತಡೆದು, ಹೆಲ್ಮೆಟ್‌ ಒಡೆದು ನಿಂದಿಸಿದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಇದು ಪೊಲೀಸರ ಕ್ರಮ ಕೈಗೊಳ್ಳಲು ಕಾರಣವಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಶಾನ್ಯ ಭಾರತದ … Continued