“ದಬ್ಬಾಳಿಕೆ ಯುಗದ ಅಂತ್ಯ”: ಬಂಡುಕೋರರು ದಮಾಸ್ಕಸ್‌ ಪ್ರವೇಶಿಸುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್

ಬಂಡುಕೋರರು ಸಿರಿಯಾದ ರಾಜಧಾನಿ ದಮಾಸ್ಕಸ್‌ ಅನ್ನು ಪ್ರವೇಶಿಸಿರುವುದಾಗಿ ಘೋಷಿಸಿದ ನಂತರ ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಬಂಡುಕೋರರು ಬಶರ್ ಅಲ್-ಅಸ್ಸಾದ್ “ಯುಗ ಅಂತ್ಯ” ಎಂದು ಘೋಷಿಸುತ್ತಿದ್ದಂತೆ ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಾಗಿದೆ ಎಂದು ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಅಲ್-ಜಲಾಲಿ ಹೇಳಿದ್ದಾರೆ. ಯುದ್ಧದ ಮಾನಿಟರ್ ಪ್ರಕಾರ, ಸೇನೆ ಮತ್ತು ಭದ್ರತಾ ಪಡೆಗಳು … Continued