ವೀಡಿಯೊ..| ಇರಾಕಿನಲ್ಲಿರುವ ಇಸ್ರೇಲಿ “ಪತ್ತೇದಾರಿ ಕೇಂದ್ರ”ದ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್ : ಮಧ್ಯಪ್ರಾಚ್ಯದ ಉದ್ವಿಗ್ನತೆ ಹೆಚ್ಚಳ

ದುಬೈ/ಬಾಗ್ದಾದ್: ಇರಾಕ್‌ನ ಅರೆ ಸ್ವಾಯತ್ತ ಪ್ರದೇಶವಾದ ಕುರ್ದಿಸ್ತಾನ್ ಪ್ರದೇಶದಲ್ಲಿ ಇಸ್ರೇಲ್‌ನ “ಪತ್ತೇದಾರಿ ಕೇಂದ್ರ”(spy headquarters)ದ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ನ ʼರೆವಲ್ಯುಶ್ನರಿ ಗಾರ್ಡ್‌ʼಗಳು ಸೋಮವಾರ ತಡರಾತ್ರಿ ವರದಿ ಮಾಡಿವೆ ಎಂದು ಸರ್ಕಾರಿ ಮಾಧ್ಯಮ ಸೋಮವಾರ ತಡರಾತ್ರಿ ವರದಿ ಮಾಡಿದೆ. ಆದರೆ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಸಿರಿಯಾದಲ್ಲಿಯೂ ದಾಳಿ ಮಾಡಿದೆ ಎಂದು ಇರಾನ್‌ ಪಡೆ ಹೇಳಿದೆ. ಇರಾನ್‌ನ … Continued

ಸಿರಿಯಾದ 2 ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್‌ ವಾಯುದಾಳಿ

ಗುರುವಾರ ಸಿರಿಯಾದ ಎರಡು ಪ್ರಮುಖ ವಿಮಾನ ನಿಲ್ದಾಣಗಳನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್‌ ದಾಳಿ ನಡೆಸಿದೆ, ಇಸ್ರೇಲ್ ದಾಳಿ ನಡೆಸಿದೆ ಎಂದು ಸಿರಿಯನ್ ಸರ್ಕಾರಿ ಟಿವಿ ಹೇಳಿದೆ. “ಇಸ್ರೇಲಿ ಆಕ್ರಮಣವು ಡಮಾಸ್ಕಸ್ ಮತ್ತು ಅಲೆಪ್ಪೊ ವಿಮಾನ ನಿಲ್ದಾಣಗಳನ್ನು ಗುರಿಯಾಸಿದೆ” ಎಂದು ಸರ್ಕಾರಿ ಟಿವಿ ಸಂದೇಶ ಕಳುಹಿಸುವ ಅಪ್ಲಿಕೇಶನ್ ಟೆಲಿಗ್ರಾಮ್‌ನಲ್ಲಿ ಹೆಚ್ಚುವರಿ ವಿವರಗಳನ್ನು ನೀಡದೆ ವರದಿ ಮಾಡಿದೆ. ವರದಿಗಳ ಪ್ರಕಾರ, … Continued

ಟರ್ಕಿ-ಸಿರಿಯಾ ಗಡಿ ಪ್ರದೇಶದಲ್ಲಿ ಭೂಕಂಪ : 4,300 ದಾಟಿದ ಸಾವಿನ ಸಂಖ್ಯೆ… ಅವಶೇಷಗಳಡಿ ಮುಂದುವರಿದ ಹುಡಕಾಟ

ಇಸ್ತಾಂಬುಲ್‌: ಟರ್ಕಿ-ಸಿರಿಯಾ ಗಡಿ ಪ್ರದೇಶದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳಿಂದ ಸತ್ತವರ ಸಂಖ್ಯೆ 4,300 ಕ್ಕಿಂತ ಹೆಚ್ಚಾಗಿದೆ. ಟರ್ಕಿಯ ದಕ್ಷಿಣದಲ್ಲಿ ಕನಿಷ್ಠ 2,921 ಜನರು ಸಾವಿಗೀಡಾಗಿದ್ದಾರೆ ಮತ್ತು 15,834 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ವಿಪತ್ತು ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಗ್ಯ ಸಚಿವಾಲಯ ಮತ್ತು ರಕ್ಷಣಾ ಸಂಸ್ಥೆ ವೈಟ್ ಹೆಲ್ಮೆಟ್ಸ್ ಪ್ರಕಾರ ಸಿರಿಯಾದಲ್ಲಿ ಕನಿಷ್ಠ 1,400 ಜನರು … Continued

ಟರ್ಕಿ-ಸಿರಿಯಾ ಗಡಿಯಲ್ಲಿ ಪ್ರಬಲ ಭೂಕಂಪ : 230 ಜನರು ಸಾವು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಹುಡುಕಾಟ

ಅಂಕಾರಾ: ಸೋಮವಾರ ದಕ್ಷಿಣ ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ಟರ್ಕಿ ಮತ್ತು ಸಿರಿಯಾದಲ್ಲಿ 230 ಜನರು ಮೃತಪಟ್ಟಿದ್ದಾರೆ ಮತ್ತು ಹಲವಾರು ಕಟ್ಟಡಗಳು ನೆಲಕ್ಕುರುಳಿವೆ ಎಂದು ವರದಿಗಳು ತಿಳಿಸಿವೆ. ಸಾವು-ನೋವುಗಳು ಇನ್ನೂ ಹೆಚ್ಚಾಗಬಹುದು ಎಂದು ವರದಿಗಳು ಹೇಳಿವೆ. 53ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಟರ್ಕಿಯ ಮಾಧ್ಯಮ ವರದಿ ಮಾಡಿದೆ. ಟರ್ಕಿಯ ಅಧಿಕಾರಿಗಳು … Continued