174 ಜನರ ಜೀವ ಉಳಿಸಿದ ಫ್ಲೈದುಬೈನ ಭಾರತೀಯ ಪೈಲಟ್ಗೆ ಅತ್ಯುನ್ನತ ಪ್ರಶಸ್ತಿ ಘೋಷಿಸಿದ ಗುಜರಾತ್ ಸರ್ಕಾರ
ಗಾಂಧಿನಗರ : ಫ್ಲೈದುಬೈ (Flydubai) ವಿಮಾನವನ್ನು ತನ್ನ ಸಹ-ಪೈಲಟ್ ಕ್ರ್ಯಾಶ್ ಮಾಡಲು ನಡೆಸಿದ ಎನ್ನಲಾದ ಯತ್ನವನ್ನು ತಡೆಯುವ ವೇಳೆ ಚಾಕು ಇರಿತಕ್ಕೊಳಗಾಗಿದ್ದರೂ ಅಪಾರ ಸಾಹಸ ಪ್ರದರ್ಶಿಸಿ ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಪೈಲಟ್ ಸ್ಮಿತ್ ಮಚ್ಚಾರ್ ಅವರಿಗೆ ಗುಜರಾತ್ ಸರ್ಕಾರ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ (Visisht Gujarat Garima Award) ನೀಡಿ … Continued