ಶೌಚಕ್ಕೆ ಹೋಗಿದ್ದ 6 ವರ್ಷದ ಬಾಲಕಿ ಕೂಗಿದ್ರಿಂದ ಗೊತ್ತಾಯ್ತು ಫ್ಲೈದುಬೈ ವಿಮಾನದ ಭೀಕರ ಘಟನೆ ; ಉಳಿಯಿತು 180 ಜನರ ಜೀವ
ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಭೀಕರ ಘಟನೆಯಲ್ಲಿ ಆರು ವರ್ಷದ ಬಾಲಕಿಯೊಬ್ಬಳು ನೀಡಿದ ಎಚ್ಚರಿಕೆ, ಭಾರತೀಯ ಪೈಲಟ್‌ನ ಸಾಹಸ ಹಾಗೂ ಕೆಲ ಪ್ರಯಾಣಿಕರ ಧೈರ್ಯದಿಂದ ಸಂಭವಿಸಬಹುದಾಗಿದ್ದ ದೊಡ್ಡ ವಿಮಾನ ದುರಂತ ತಪ್ಪಿದ ಘಟನೆ ಬೆಳಕಿಗೆ ಬಂದಿದೆ. ಫ್ಲೈದುಬೈ ವಿಮಾನದಲ್ಲಿ ತನ್ನ ಪೋಷಕರಾದ ತಲಿ ಮಾನೆಸ್ ಮತ್ತು ಟ್ಜ್ವಿಕಾ ಮಾನೆಸ್ ಅವರೊಂದಿಗೆ … Continued