174 ಜನರ ಜೀವ ಉಳಿಸಿದ ಫ್ಲೈದುಬೈನ ಭಾರತೀಯ ಪೈಲಟ್‌ಗೆ ಅತ್ಯುನ್ನತ ಪ್ರಶಸ್ತಿ ಘೋಷಿಸಿದ ಗುಜರಾತ್‌ ಸರ್ಕಾರ

ಗಾಂಧಿನಗರ : ಫ್ಲೈದುಬೈ (Flydubai) ವಿಮಾನವನ್ನು ತನ್ನ ಸಹ-ಪೈಲಟ್‌ ಕ್ರ್ಯಾಶ್‌ ಮಾಡಲು ನಡೆಸಿದ ಎನ್ನಲಾದ ಯತ್ನವನ್ನು ತಡೆಯುವ ವೇಳೆ ಚಾಕು ಇರಿತಕ್ಕೊಳಗಾಗಿದ್ದರೂ ಅಪಾರ ಸಾಹಸ ಪ್ರದರ್ಶಿಸಿ ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಪೈಲಟ್ ಸ್ಮಿತ್ ಮಚ್ಚಾರ್ ಅವರಿಗೆ ಗುಜರಾತ್ ಸರ್ಕಾರ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ (Visisht Gujarat Garima Award) ನೀಡಿ … Continued

ಅವರ ತಲೆ-ಕೈಗಳು ಬಹುತೇಕ ಸೀಳಲ್ಪಟ್ಟಿದ್ದವು ; ವಿಮಾನದಲ್ಲಿ ಫ್ಲೈದುಬೈ ಭಾರತೀಯ ಪೈಲಟ್‌ಗೆ ಚಿಕಿತ್ಸೆ ನೀಡಿದ ದಂತವೈದ್ಯನ ಹೇಳಿಕೆ

ಟೆಲ್ ಅವೀವ್‌: ಫ್ಲೈದುಬೈ (flydubai) ಸಂಸ್ಥೆಯ ಎಫ್‌ಝೆಡ್‌1073 (FZ1073) ವಿಮಾನದ ಭಾರತೀಯ ಮೂಲದ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ (Smit Machchhar) ಅವರು ಸಹ ಪೈಲಟ್‌ನಿಂದ ಚಾಕು ಇರಿತಕ್ಕೊಳಗಾಗಿ ಅಪಾರ ಪ್ರಮಾಣದ ರಕ್ತಸ್ರಾವದಿಂದ ಬಳಲುತ್ತಿದ್ದರು. ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರೂ ಅವರು ಕಾಕ್‌ಪಿಟ್‌ ಬಾಗಿಲು ತೆರೆಯುವ ಮೂಲಕ ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವ ಉಳಿಸಿದರು ಎಂದು ಅದೇ ವಿಮಾನದಲ್ಲಿದ್ದ … Continued

ಜೀವನ್ಮರಣ ಹೋರಾಟ: ಇರಿತಕ್ಕೊಳಗಾದ್ರೂ ವಿಮಾನದ ಕಾಕ್‌ಪಿಟ್ ಬಾಗಿಲು ತೆರೆದ ಭಾರತೀಯ ಪೈಲಟ್ ; ಇದ್ರಿಂದ 174 ಜನರ ಜೀವ ಉಳಿದದ್ದು ಹೇಗೆ ?

ದುಬೈಯಿಂದ ಇಸ್ರೇಲ್‌ನ ತೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ (Flydubai) ಸಂಸ್ಥೆಯ ಎಫ್‌ಜೆ1073 (FZ1073) ವಿಮಾನದಲ್ಲಿ ಬುಧವಾರ ನಡೆದ ಘಟನೆ ಜಗತ್ತಿನ ಗಮನ ಸೆಳೆದಿದೆ. ಸಹಜ ಹಾಗೂ ಸಾಮಾನ್ಯ ಪ್ರಯಾಣವಾಗಿ ಆರಂಭವಾದ ಈ ವಿಮಾನಯಾನ ಕೆಲವೇ ಕ್ಷಣಗಳಲ್ಲಿ ಭೀಕರ ದುರಂತದ ಅಂಚಿಗೆ ತಲುಪಿತ್ತು. ಆದರೆ ಗಾಯಗೊಂಡ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತೋರಿದ ಧೈರ್ಯ, ಪ್ರಯಾಣಿಕರ … Continued