“ನನ್ನನ್ನು ಬದುಕಿಸಿ…ಇಲ್ಲಿ ಸಾಯಲು ಬಯಸಲ್ಲ” : ಸ್ಮಿತ್ ಮಚ್ಚಾರ್ ಉಳಿಸಲು ವಿಮಾನದಲ್ಲಿನ 45 ನಿಮಿಷದ ಹೋರಾಟ ಬಿಚ್ಚಿಟ್ಟ ದಂತವೈದ್ಯ
ದುಬೈ/ಟೆಲ್ ಅವೀವ್: “ ನನ್ನನ್ನು ಬದುಕಿಸಿ… ನಾನು ಬದುಕಬೇಕು… ಇಲ್ಲಿ ಸಾಯಲು ಬಯಸುವುದಿಲ್ಲ…” ಫ್ಲೈದುಬೈ ವಿಮಾನದ ಕಾಕ್ಪಿಟ್ನಲ್ಲಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಇಸ್ರೇಲ್ನ ದಂತವೈದ್ಯ ಡಾ. ಶೋಟಾ ಮುಸಾಯೆವ್ ಅವರಿಗೆ ಹೇಳಿದ ಮಾತುಗಳಿವು. ಫ್ಲೈದುಬೈ ವಿಮಾನ ಎಫ್ಝಡ್1073ರಲ್ಲಿ ನಡೆದ ಭೀಕರ ದಾಳಿಯ ನಂತರದ ಆ … Continued