ವಿಡಿಯೋ | ನಾನು ಬದುಕಲ್ಲ ಎಂದು ಅನ್ಸಿತ್ತು..ಆದ್ರೆ ಪ್ರಯಾಣಿಕರ ಉಳಿಸಲು ಹೋರಾಡ್ಲೇಬೇಕಿತ್ತು’: ಫ್ಲೈದುಬೈ ದಾಳಿಯ ಭೀಕರ ಕ್ಷಣ ಬಿಚ್ಚಿಟ್ಟ ಪೈಲಟ್‌ ಸ್ಮಿತ್ ಮಚ್ಚಾರ್

ದುಬೈ: ವಿಮಾನದ ಪ್ರಯಾಣಿಕರನ್ನು ರಕ್ಷಿಸಲು ತಾನು ಪ್ರಯತ್ನಿಸುತ್ತಿದ್ದಾಗ ತನ್ನ ಜೀವಕ್ಕೇ ಅಪಾಯ ಎದುರಾಗಿದ್ದ ಭೀಕರ ಕ್ಷಣಗಳನ್ನು ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ನೆನಪಿಸಿಕೊಂಡಿದ್ದಾರೆ. ದಾಳಿಯ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಪ್ರಜ್ಞೆ ತಪ್ಪಿ ಮತ್ತೆ ಎಚ್ಚರವಾಗುತ್ತಿದ್ದ ಆ ಕ್ಷಣಗಳಲ್ಲಿ ಬದುಕುಳಿಯಬೇಕಾದರೆ ತಕ್ಷಣ ಏನಾದರೂ ಮಾಡಲೇಬೇಕು ಎಂಬ ಅರಿವು ಮೂಡಿತ್ತು ಎಂದು … Continued

“ನನ್ನನ್ನು ಬದುಕಿಸಿ…ಇಲ್ಲಿ ಸಾಯಲು ಬಯಸಲ್ಲ” : ಸ್ಮಿತ್ ಮಚ್ಚಾರ್‌ ಉಳಿಸಲು ವಿಮಾನದಲ್ಲಿನ 45 ನಿಮಿಷದ ಹೋರಾಟ ಬಿಚ್ಚಿಟ್ಟ ದಂತವೈದ್ಯ

ದುಬೈ/ಟೆಲ್ ಅವೀವ್: “ ನನ್ನನ್ನು ಬದುಕಿಸಿ… ನಾನು ಬದುಕಬೇಕು… ಇಲ್ಲಿ ಸಾಯಲು ಬಯಸುವುದಿಲ್ಲ…” ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಇಸ್ರೇಲ್‌ನ ದಂತವೈದ್ಯ ಡಾ. ಶೋಟಾ ಮುಸಾಯೆವ್ ಅವರಿಗೆ ಹೇಳಿದ ಮಾತುಗಳಿವು. ಫ್ಲೈದುಬೈ ವಿಮಾನ ಎಫ್‌ಝಡ್1073ರಲ್ಲಿ ನಡೆದ ಭೀಕರ ದಾಳಿಯ ನಂತರದ ಆ … Continued

ಫ್ಲೈದುಬೈ ಭೀಕರ ಘಟನೆಯ ಆಘಾತಕಾರಿ ಮಾಹಿತಿ ; ಸ್ಮಿತ್ ಮಚ್ಚಾರ್‌ಗೆ ತಲೆಬುರುಡೆ ಮುರಿತ, ದೃಷ್ಟಿ ದೋಷ, ಸ್ಮರಣಶಕ್ತಿ ಮೇಲೆ ಪರಿಣಾಮ

ಅಬುಧಾಬಿ: ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ  ವಿಮಾನದ ಒಮಾನಿ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಹೊಸ ವೈದ್ಯಕೀಯ ವಿವರಗಳು ಹೊರಬಿದ್ದಿದ್ದು, ಈ ದಾಳಿಯಿಂದ ಮಚ್ಚಾರ್ ಅವರ ತಲೆಬುರುಡೆ (ಸ್ಕಲ್) ಮುರಿದಿರುವುದು ಹಾಗೂ ತಲೆ ಮತ್ತು ಕೈಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. ಹೊರಬರುತ್ತಿರುವ ಮಾಹಿತಿಯ ಪ್ರಕಾರ, … Continued

ವಿಡಿಯೋ | “ಪ್ರಾರ್ಥನೆ ಮಾಡಲು ಎದ್ದಿದ್ದ ಸಹ ಪೈಲಟ್‌ ಏಕಾಏಕಿ ದಾಳಿ ನಡೆಸಿದ..2 ಸಲ ಕಾಕ್‌ಪಿಟ್‌ ಬಾಗಿಲು ತೆರೆದಿದ್ದೆ : ವಿಮಾನದಲ್ಲಿ ಏನಾಯ್ತು ವಿವರಿಸಿದ ಮಚ್ಚಾರ್

ದುಬೈ: ಫ್ಲೈದುಬೈ ಎಫ್‌ಝೆಡ್1073 (FZ1073) ವಿಮಾನದಲ್ಲಿ ಸಂಭವಿಸಿದ ಆತಂಕಕಾರಿ ಘಟನೆಯ ವೇಳೆ ಕಾಕ್‌ಪಿಟ್‌ನೊಳಗೆ ಏನಾಯಿತು ಎಂಬುದನ್ನು ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಬಹಿರಂಗಪಡಿಸಿದ್ದಾರೆ. 174 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸುಮಾರು 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಒಮಾನಿ ಮೂಲದ ಸಹ ಪೈಲಟ್ ತನ್ನ ಮೇಲೆ ಹೇಗೆ ದಾಳಿ ನಡೆಸಿದ … Continued

ಸ್ಮಿತ್ ಮಚ್ಚಾರ್ ಮೇಲೆ ಫ್ಲೈದುಬೈ ಸಹ ಪೈಲಟ್‌ನಿಂದ ಕ್ರ್ಯಾಶ್ ಕೊಡಲಿಯಿಂದ ಹಲ್ಲೆ ; ವಿಮಾನ ವಶಕ್ಕೆ ಪಡೆಯಲು ಯತ್ನ: ಯುಎಇ

ದುಬೈ : ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಸಹ ಪೈಲಟ್ ಹಮಾಮ್ ಅಲ್‌ಹಮ್ಮಾಮಿ ಕಾಕ್‌ಪಿಟ್‌ನಲ್ಲಿದ್ದ ‘ಕ್ರ್ಯಾಶ್ ಆ್ಯಕ್ಸ್’ (ತುರ್ತು ಕೊಡಲಿ) ಬಳಸಿ ಭಾರತೀಯ ಮೂಲದ ‘ಹೀರೋ’ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದು, ಇದು “ಭಯೋತ್ಪಾದಕ ದಾಳಿ” ಎಂದು ಸಂಯುಕ್ತ ಅರಬ್ ಎಮಿರೇಟ್ಸ್‌ (ಯುಎಇ) ಅಭಿಯೋಜಕರು ಶನಿವಾರ ದೃಢಪಡಿಸಿದ್ದಾರೆ. ಅಲ್‌ಹಮ್ಮಾಮಿ … Continued

ಪೈಲಟ್‌ ಮಚ್ಚಾರ್‌ಗೆ ಚಾಕು ಇರಿದ ಸಹ ಪೈಲಟ್ ಗುರುತು ಬಹಿರಂಗ; ಉಗ್ರವಾದಿ ವಿಚಾರದಿಂದ ಪ್ರಭಾವಿತ ; ಈತ ವಿಮಾನ ಹಾರಿಸುವುದಕ್ಕೆ ನಿರ್ಬಂಧಿಸಿದ್ದ ಒಮಾನ್‌ !

ದುಬೈ/ಟೆಲ್ ಅವೀವ್: ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಓಮಾನಿ ಸಹ ಪೈಲಟ್‌ನನ್ನು 29 ವರ್ಷದ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ, ಆತನಿಗೆ ಸಿರಿಯಾ ಸಂಪರ್ಕವಿದ್ದು, ಉಗ್ರವಾದಿ ವಿಚಾರಗಳಿಂದ ಪ್ರಭಾವಿತನಾಗಿದ್ದ ಎಂಬ ಹೊಸ ಆರೋಪಗಳೂ ಹೊರಬಿದ್ದಿವೆ. … Continued

174 ಜನರ ಜೀವ ಉಳಿಸಿದ ಫ್ಲೈದುಬೈನ ಭಾರತೀಯ ಪೈಲಟ್‌ಗೆ ಅತ್ಯುನ್ನತ ಪ್ರಶಸ್ತಿ ಘೋಷಿಸಿದ ಗುಜರಾತ್‌ ಸರ್ಕಾರ

ಗಾಂಧಿನಗರ : ಫ್ಲೈದುಬೈ (Flydubai) ವಿಮಾನವನ್ನು ತನ್ನ ಸಹ-ಪೈಲಟ್‌ ಕ್ರ್ಯಾಶ್‌ ಮಾಡಲು ನಡೆಸಿದ ಎನ್ನಲಾದ ಯತ್ನವನ್ನು ತಡೆಯುವ ವೇಳೆ ಚಾಕು ಇರಿತಕ್ಕೊಳಗಾಗಿದ್ದರೂ ಅಪಾರ ಸಾಹಸ ಪ್ರದರ್ಶಿಸಿ ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಪೈಲಟ್ ಸ್ಮಿತ್ ಮಚ್ಚಾರ್ ಅವರಿಗೆ ಗುಜರಾತ್ ಸರ್ಕಾರ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ (Visisht Gujarat Garima Award) ನೀಡಿ … Continued

ಅವರ ತಲೆ-ಕೈಗಳು ಬಹುತೇಕ ಸೀಳಲ್ಪಟ್ಟಿದ್ದವು ; ವಿಮಾನದಲ್ಲಿ ಫ್ಲೈದುಬೈ ಭಾರತೀಯ ಪೈಲಟ್‌ಗೆ ಚಿಕಿತ್ಸೆ ನೀಡಿದ ದಂತವೈದ್ಯನ ಹೇಳಿಕೆ

ಟೆಲ್ ಅವೀವ್‌: ಫ್ಲೈದುಬೈ (flydubai) ಸಂಸ್ಥೆಯ ಎಫ್‌ಝೆಡ್‌1073 (FZ1073) ವಿಮಾನದ ಭಾರತೀಯ ಮೂಲದ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ (Smit Machchhar) ಅವರು ಸಹ ಪೈಲಟ್‌ನಿಂದ ಚಾಕು ಇರಿತಕ್ಕೊಳಗಾಗಿ ಅಪಾರ ಪ್ರಮಾಣದ ರಕ್ತಸ್ರಾವದಿಂದ ಬಳಲುತ್ತಿದ್ದರು. ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರೂ ಅವರು ಕಾಕ್‌ಪಿಟ್‌ ಬಾಗಿಲು ತೆರೆಯುವ ಮೂಲಕ ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವ ಉಳಿಸಿದರು ಎಂದು ಅದೇ ವಿಮಾನದಲ್ಲಿದ್ದ … Continued

ಡ್ರಗ್ ಪರೀಕ್ಷೆಯಲ್ಲಿ ಫೇಲ್ : ಫುಕೆಟ್-ದೆಹಲಿ ವಿಮಾನದ ಮುಖ್ಯ ಪೈಲಟ್‌ನನ್ನು ವಜಾಗೊಳಿಸಿದ ಏರ್ ಇಂಡಿಯಾ

ನವದೆಹಲಿ: ಆಗಸ್ಟ್ 4 ರಂದು ಒಡಿಶಾ ವಾಯುಪ್ರದೇಶದ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ 300 ಅಡಿಗಳಷ್ಟು ಕೆಳಕ್ಕೆ ಕುಸಿದು, ಹಲವು ಪ್ರಯಾಣಿಕರು ಗಾಯಗೊಳ್ಳಲು ಕಾರಣವಾಗಿದ್ದ ಫುಕೆಟ್-ದೆಹಲಿ ‘AI2379’ ಏರ್ ಇಂಡಿಯಾ ವಿಮಾನದ ಪೈಲಟ್-ಇನ್-ಕಮಾಂಡ್ (ಮುಖ್ಯ ಪೈಲಟ್) ಅವರನ್ನು ಏರ್‌ ಇಂಡಿಯಾ ವಜಾಗೊಳಿಸಲಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ಪೈಲಟ್ ಮನೋರೋಗ ಶಾಮಕ/ಮತ್ತಿನ ಪದಾರ್ಥ (Psychoactive substance) ಸೇವಿಸಿರುವುದು ದೃಢಪಟ್ಟ … Continued

ಒಂದು ಪಿಸ್ತೂಲ್, 7000 ಅಡಿ ಎತ್ತರದ ಪರ್ವತ, ಶತ್ರುಗಳ ನಡುವೆ 48 ಗಂಟೆ ಏಕಾಂಗಿ ಹೋರಾಟ: ಇರಾನ್‌ ಸೈನಿಕರಿಂದ ಪಾರಾದ ಅಮೆರಿಕದ ಕರ್ನಲ್‌

ವಾಷಿಂಗ್ಟನ್/ತೆಹ್ರಾನ್ : ಇರಾನ್‌ನ ಶತ್ರು ಪಡೆಗಳ ಕಣ್ತಪ್ಪಿಸಿ, 48 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿದ ಅಮೆರಿಕದ ವಾಯುಪಡೆಯ ಕರ್ನಲ್ ಒಬ್ಬರನ್ನು ಅತ್ಯಂತ ಸಾಹಸಮಯವಾಗಿ ರಕ್ಷಿಸಲಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಇದನ್ನು “ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಧೈರ್ಯಶಾಲಿ ಸರ್ಚ್ ಅಂಡ್ ರೆಸ್ಕ್ಯೂ ಆಪರೇಷನ್” ಎಂದು ಬಣ್ಣಿಸಿದ್ದಾರೆ. ಏಪ್ರಿಲ್ 3 ರ ಶುಕ್ರವಾರದಂದು, ಅಮೆರಿಕದ ಶಕ್ತಿಶಾಲಿ ಎಫ್-15ಇ ಸ್ಟ್ರೈಕ್ … Continued