ಡ್ರಗ್ ಪರೀಕ್ಷೆಯಲ್ಲಿ ಫೇಲ್ : ಫುಕೆಟ್-ದೆಹಲಿ ವಿಮಾನದ ಮುಖ್ಯ ಪೈಲಟ್ನನ್ನು ವಜಾಗೊಳಿಸಿದ ಏರ್ ಇಂಡಿಯಾ
ನವದೆಹಲಿ: ಆಗಸ್ಟ್ 4 ರಂದು ಒಡಿಶಾ ವಾಯುಪ್ರದೇಶದ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ 300 ಅಡಿಗಳಷ್ಟು ಕೆಳಕ್ಕೆ ಕುಸಿದು, ಹಲವು ಪ್ರಯಾಣಿಕರು ಗಾಯಗೊಳ್ಳಲು ಕಾರಣವಾಗಿದ್ದ ಫುಕೆಟ್-ದೆಹಲಿ ‘AI2379’ ಏರ್ ಇಂಡಿಯಾ ವಿಮಾನದ ಪೈಲಟ್-ಇನ್-ಕಮಾಂಡ್ (ಮುಖ್ಯ ಪೈಲಟ್) ಅವರನ್ನು ಏರ್ ಇಂಡಿಯಾ ವಜಾಗೊಳಿಸಲಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ಪೈಲಟ್ ಮನೋರೋಗ ಶಾಮಕ/ಮತ್ತಿನ ಪದಾರ್ಥ (Psychoactive substance) ಸೇವಿಸಿರುವುದು ದೃಢಪಟ್ಟ … Continued