ಪೈಲಟ್ ಮಚ್ಚಾರ್‌ಗೆ ಚಾಕು ಇರಿದ ಸಹ ಪೈಲಟ್ ಗುರುತು ಬಹಿರಂಗ; ಉಗ್ರವಾದಿ ವಿಚಾರದಿಂದ ಪ್ರಭಾವಿತ ; ಈತ ವಿಮಾನ ಹಾರಿಸುವುದಕ್ಕೆ ನಿರ್ಬಂಧಿಸಿದ್ದ ಒಮಾನ್ !
ದುಬೈ/ಟೆಲ್ ಅವೀವ್: ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಓಮಾನಿ ಸಹ ಪೈಲಟ್‌ನನ್ನು 29 ವರ್ಷದ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ, ಆತನಿಗೆ ಸಿರಿಯಾ ಸಂಪರ್ಕವಿದ್ದು, ಉಗ್ರವಾದಿ ವಿಚಾರಗಳಿಂದ ಪ್ರಭಾವಿತನಾಗಿದ್ದ ಎಂಬ ಹೊಸ ಆರೋಪಗಳೂ ಹೊರಬಿದ್ದಿವೆ. … Continued