‘ಸಾಯಲು ಹೆದರುವುದಿಲ್ಲ…’: ಇಸ್ರೇಲ್‌ನಲ್ಲಿ ವಿಮಾನ ಪತನಗೊಳಿಸುವ ಉದ್ದೇಶವಿತ್ತು ಎಂದ ಫ್ಲೈದುಬೈ ದಾಳಿಕೋರ

ದುಬೈ:  ದುಬೈ–ತೆಲ್‌ಅವೀವ್ ಮಾರ್ಗದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ದಾಳಿ ನಡೆಸಿದ ಒಮಾನಿ ಸಹ ಪೈಲಟ್, ವಿಮಾನವನ್ನು ಇಸ್ರೇಲ್‌ನಲ್ಲಿ ಪತನಗೊಳಿಸುವ ಉದ್ದೇಶ ಹೊಂದಿದ್ದೆ ಮತ್ತು ಸಾವಿನ ಭಯವೂ ಇರಲಿಲ್ಲ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಎಂಬಾತನನ್ನು ಸೌದಿ ಅರೇಬಿಯಾ ಅಧಿಕಾರಿಗಳು ವಿಚಾರಣೆ … Continued