ಮೊದಲು ಪೈಲಟ್‌ ಹತ್ಯೆ, ನಂತ್ರ 9/11 ರೀತಿ ಬೆನ್‌ ಗುರಿಯನ್‌ ನಿಲ್ದಾಣಕ್ಕೆ ವಿಮಾನ ಅಪ್ಪಳಿಸುವ ಸಂಚು ; ಫ್ಲೈದುಬೈ ಸಹಪೈಲಟ್‌ನ ಬೆಚ್ಚಿಬೀಳಿಸುವ ಹೇಳಿಕೆ

ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಮೇಲೆ ಹಲ್ಲೆ ನಡೆಸಿದ ಒಮಾನಿ ಸಹಪೈಲಟ್‌ ಹಮಾಮ್‌ ಅಲ್‌-ಹಮ್ಮಾಮಿ, ಅಮೆರಿಕದ 9/11 ದಾಳಿಯ ಮಾದರಿಯಲ್ಲಿ ವಿಮಾನವನ್ನು ಇಸ್ರೇಲ್‌ನ ಬೆನ್‌ ಗುರಿಯನ್‌ ವಿಮಾನ ನಿಲ್ದಾಣಕ್ಕೆ ಅಪ್ಪಳಿಸುವ ಸಂಚು ರೂಪಿಸಿದ್ದ ಎಂದು ಯುಎಇ ತನಿಖಾಧಿಕಾರಿಗಳ ವಿಚಾರಣೆಯನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಯುನೈಟೆಡ್‌ … Continued