174 ಜನರ ಜೀವ ಉಳಿಸಿದ ಫ್ಲೈದುಬೈನ ಭಾರತೀಯ ಪೈಲಟ್‌ಗೆ ಅತ್ಯುನ್ನತ ಪ್ರಶಸ್ತಿ ಘೋಷಿಸಿದ ಗುಜರಾತ್‌ ಸರ್ಕಾರ

ಗಾಂಧಿನಗರ : ಫ್ಲೈದುಬೈ (Flydubai) ವಿಮಾನವನ್ನು ತನ್ನ ಸಹ-ಪೈಲಟ್‌ ಕ್ರ್ಯಾಶ್‌ ಮಾಡಲು ನಡೆಸಿದ ಎನ್ನಲಾದ ಯತ್ನವನ್ನು ತಡೆಯುವ ವೇಳೆ ಚಾಕು ಇರಿತಕ್ಕೊಳಗಾಗಿದ್ದರೂ ಅಪಾರ ಸಾಹಸ ಪ್ರದರ್ಶಿಸಿ ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಪೈಲಟ್ ಸ್ಮಿತ್ ಮಚ್ಚಾರ್ ಅವರಿಗೆ ಗುಜರಾತ್ ಸರ್ಕಾರ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ (Visisht Gujarat Garima Award) ನೀಡಿ … Continued

ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣ : 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಗುಜರಾತ್‌ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಲ್ಲಿ 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ  ಮತ್ತು ಆಕೆಯ ಕುಟುಂಬವನ್ನು ಏಳು ಜನರನ್ನು ಹತ್ಯೆ ಮಾಡಿದ 11 ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ  ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಅಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಗುಜರಾತ್‌ ಸರ್ಕಾರ “ಸಮರ್ಥವಾಗಿಲ್ಲ” ಎಂದು … Continued