ಫ್ಲೈದುಬೈ ವಿಮಾನ ಘಟನೆ ‘ಭಯೋತ್ಪಾದಕ ಕೃತ್ಯ’ : ಯುಎಇ ಘೋಷಣೆ ; ಪೈಲಟ್ ಸ್ಮಿತ್ ಮಚ್ಚರ್ ʼಹೀರೋʼ ಎಂದು ಬಣ್ಣನೆ
ದುಬೈ: ಫ್ಲೈದುಬೈ ವಿಮಾನದಲ್ಲಿ ನಡೆದ ಘಟನೆ ‘ಭಯೋತ್ಪಾದಕ ಕೃತ್ಯ’ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಶುಕ್ರವಾರ ಘೋಷಿಸಿದೆ. ಘಟನೆಯ ಕುರಿತು ತನಿಖೆಗೆ ಆದೇಶಿಸಿದ ಒಂದು ದಿನದ ಬಳಿಕ ಯುಎಇ ಈ ಹೇಳಿಕೆ ನೀಡಿದೆ. ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಸಲಹೆಗಾರ ಅನ್ವರ್ ಗರ್ಗಾಶ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. … Continued