‘ಶೀಘ್ರದಲ್ಲೇ ದುಷ್ಟ ಅಮೆರಿಕದ ಅಂತ್ಯವಾಗಲಿದೆ’: ಫ್ಲೈದುಬೈ ಘಟನೆ ಹೊಗಳಿ ಮತ್ತಷ್ಟು ದಾಳಿಗಳಿಗೆ ಕರೆ ನೀಡಿದ ಅಲ್ ಖೈದಾ
ಅಮೆರಿಕ ಮತ್ತು ಇಸ್ರೇಲ್‌ಗೆ ಸೇರಿದ ವಿಮಾನಗಳನ್ನು ಗುರಿಯಾಗಿಸಿಕೊಂಡು 2001ರ ಸೆಪ್ಟೆಂಬರ್ 11ರ (9/11) ದಾಳಿಯ ಮಾದರಿಯಲ್ಲೇ ದಾಳಿಗಳನ್ನು ನಡೆಸುವಂತೆ ಅಲ್ ಖೈದಾ ಕರೆ ನೀಡಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಅಪಹರಿಸಲು ನಡೆದಿತ್ತೆನ್ನಲಾದ ಯತ್ನವನ್ನು ಉಲ್ಲೇಖಿಸಿ,ಈ ಘಟನೆಯನ್ನು ಅಲ್ ಖೈದಾ ಪ್ರಶಂಸಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಈ ಕರೆ … Continued