ವೀಡಿಯೊ…| ಅಣೆಕಟ್ಟಿನ ವಿದ್ಯುತ್ ಸ್ಥಾವರವನ್ನೇ ಆಪೋಶನ ತೆಗೆದುಕೊಂಡ ಭಾರಿ ಭೂ ಕುಸಿತ | ವೀಕ್ಷಿಸಿ
ಸಿಕ್ಕಿಂ: ಮಂಗಳವಾರ ಬೆಳಗ್ಗೆ ಭಾರೀ ಭೂಕುಸಿತ ಸಂಭವಿಸಿ ಸಿಕ್ಕಿಂನಲ್ಲಿರುವ ನ್ಯಾಷನಲ್ ಹೈಡ್ರೊಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್‌ನ (ಎನ್‌ಎಚ್‌ಪಿಸಿ) ತೀಸ್ತಾ ಸ್ಟೇಜ್ 5 ಅಣೆಕಟ್ಟಿನ ವಿದ್ಯುತ್ ಕೇಂದ್ರ ನಾಶವಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾದ ವರದಿಯಾಗಿಲ್ಲ. ಕಳೆದ ಕೆಲವು ವಾರಗಳಲ್ಲಿ, 510 ಮೆಗಾವ್ಯಾಟ್ ವಿದ್ಯುತ್ ಕೇಂದ್ರದ ಪಕ್ಕದಲ್ಲಿರುವ ಬೆಟ್ಟದಲ್ಲಿ ಆಗಾಗ್ಗೆ ಸಣ್ಣ ಕುಸಿತ ಸಂಭವಿಸಿದ ನಂತರ ಅಪಾಯದಲ್ಲಿದೆ ಎಂದು ಅರಿತು … Continued