ವೀಡಿಯೊ…: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಉಕ್ರೇನ್ ಅಣೆಕಟ್ಟು ಸ್ಫೋಟ

ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ದಕ್ಷಿಣ ಉಕ್ರೇನ್‌ನ ಕಖೋವ್ಕಾ ಜಲವಿದ್ಯುತ್ ಸ್ಥಾವರದಲ್ಲಿನ ಅಣೆಕಟ್ಟು ಸ್ಫೋಟಗೊಂಡಿದೆ. ಎರಡೂ ದೇಶಗಳು ಇತರರ ಮೇಲೆ ಆರೋಪ ಮಾಡಿವೆ. ಅಣೆಕಟ್ಟು ಸ್ಫೋಟಗೊಂಡಿರುವುದರಿಂದ ಯುದ್ಧ ವಲಯದ ಪ್ರದೇಶಗಳು ಹಾಗೂ ಮನೆಗಳಲ್ಲಿ ಪ್ರವಾಹದ ನೀರು ತುಂಬಿಕೊಂಡಿದೆ. ಉಕ್ರೇನ್‌ನ ಅಧ್ಯಕ್ಷರು ಮಂಗಳವಾರ ಈ ಸ್ಫೋಟವನ್ನು ರಷ್ಯಾದ ಪಡೆಗಳು ಮಾಡಿದ “ಪರಿಸರ ಹತ್ಯೆ” ಎಂದು ಬಣ್ಣಿಸಿದ್ದಾರೆ. ಘಟನೆಗೆ ಉಕ್ರೇನ್ ಹೊಣೆ … Continued