ಪ್ರತಿಜೀವಕಗಳ ಅಪಾಯಕಾರಿ ಕಾಕ್ಟೈಲ್, ಸ್ಟೀರಾಯ್ಡುಗಳು, ಅತಿಯಾಗಿ ಉಗಿ ತೆಗೆದುಕೊಳ್ಳುವುದು ಬ್ಲ್ಯಾಕ್ ಫಂಗಸ್ ಹೆಚ್ಚಳಕ್ಕೆ ಕಾರಣವಾಗುತ್ತಿದೆಯೇ?
210 ರೋಗಿಗಳನ್ನು ಒಳಗೊಂಡ ಕಪ್ಪು ಶಿಲೀಂಧ್ರದ (ಬ್ಲ್ಯಾಕ್ ಫಂಗಸ್) ಮೇಲಿನ ಅಧ್ಯಯನದಲ್ಲಿ ಕೋವಿಡ್ -19 ರೋಗಿಗಳಲ್ಲಿ 100 ಪ್ರತಿಶತದಷ್ಟು ಜನರಿಗೆ ಚಿಕಿತ್ಸೆ ನೀಡಲು ಪ್ರತಿಜೀವಕಗಳನ್ನು ಬಳಸಲಾಗಿದೆಯೆಂದು ಕಂಡುಬಂದಿದೆ, ಆ ನಂತರದಲ್ಲಿ ಅವರಿಗೆ ಮ್ಯೂಕೋರ್ಮೈಕೋಸಿಸ್ ರೋಗನಿರ್ಣಯ ಮಾಡಲಾಯಿತು. ಆಂಟಿಬಯೋಟಿಕ್ಸ್ – ಅಜಿಥ್ರೊಮೈಸಿನ್, ಡಾಕ್ಸಿಸೈಕ್ಲಿನ್ ಮತ್ತು ಕಾರ್ಬಪೆನೆಮ್ಸ್ -ಇವುಗಳನ್ನು ಭಾರತದಲ್ಲಿ ಕೋವಿಡ್ ರೋಗಿಗಳಿಗೆ ಶಿಫಾರಸು ಮಾಡಲಾಗುತ್ತಿದ್ದು, ಇದು ಬ್ಲ್ಯಾಕ್ … Continued