ಭಾರತಕ್ಕೆ ಮಾನ್ಸೂನ್‌ ಗಂಡಾಂತರ?: ಜಾಗತಿಕ ತಾಪಮಾನದಿಂದ ಭಾರತಕ್ಕೆ ಮಳೆಗಾಲ ಹೆಚ್ಚು ಅಪಾಯಕಾರಿಯಾಗಲಿದೆ ಎನ್ನುತ್ತದೆ ಅಧ್ಯಯನ..!

ಜಾಗತಿಕ ತಾಪಮಾನವು ಭಾರತದ ಮಾನ್ಸೂನ್ ಋತುವನ್ನು ತೇವಗೊಳಿಸುವ ಮತ್ತು ಹೆಚ್ಚು ಅಪಾಯಕಾರಿಯಾಗಿಸುವ ಸಾಧ್ಯತೆಯಿದೆ ಎಂದು ಹೊಸ ಸಂಶೋಧನೆಗಳು ಸೂಚಿಸಿವೆ. ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ಹೊಸ ಸಂಶೋಧನೆಗಳ ಪ್ರಕಾರ, ಭಾರತೀಯ ಮಾನ್ಸೂನ್ ತೇವ ಮತ್ತು ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆಯಿದೆ.. ಯಾಕೆಂದರೆ ಜಾಗತಿಕ ತಾಪಮಾನ ಏರಿಕೆಯೇ ಇದಕ್ಕೆ ಕಾರಣ. ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟಗಳು ಮತ್ತು … Continued