ಭೂಮಿ ಮೇಲಿನ ಅತ್ಯಂತ ಭೀಕರ ವರ್ಷ ಯಾವುದು ? ಕೋವಿಡ್-19 ಸಮಯ ಅಲ್ಲ .; 536ನೇ ಇಸ್ವಿಯಂತೆ : ಅದೇ ವರ್ಷ ಯಾಕೆಂದರೆ…
ಈಗ ಯಾರನ್ನಾದರೂ ಕೇಳಿದರೆ ಅತ್ಯಂತ ಕರಾಳ ಸಮಯ ಅಥವಾ ಕಾಲ ಯಾವುದೆಂದು ಕೇಳಿದರೆ ಅನೇಕರು ಸಹಜವಾಗಿಯೇ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯ ಎಂದು ಹೇಳುತ್ತಾರೆ. ಈ ಸಾಂಕ್ರಾಮಿಕವು ಅಭೂತಪೂರ್ವ ಸವಾಲುಗಳು ಮತ್ತು ವಿನಾಶವನ್ನು ಉಂಟುಮಾಡಿದೆ ಎಂಬುದು ನಿಜವಾಗಿದ್ದರೂ, ಇತಿಹಾಸವು ಇದಕ್ಕಿಂತ ಭೀಕರ ಕರಾಳ ಸಮಯದ ಬಗ್ಗೆಯೂ ಹೇಳುತ್ತದೆ. ಹಾಗಾದರೆ ಯಾವ ಯುಗವು ಅತ್ಯಂತ ಭೀಕರವಾಗಿತ್ತು? ಯುರೋಪ್ … Continued