ಕಡಿಮೆ ಅವಧಿಯ ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಗೆ ಕೇಂದ್ರದ ಒಲವು, ಜೂನ್ 1ರಂದು ದಿನಾಂಕ ಪ್ರಕಟ
ನವ ದೆಹಲಿ: ಕೋವಿಡ್ ಸೋಂಕಿನ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಎರಡು ಆಯ್ಕೆಗಳನ್ನು ಸೂಚಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಗ್ರುಪ್ ಮುಂದೆ ಭಾನುವಾರ ಮಧ್ಯಾಹ್ನ ಪ್ರಸ್ತುತಿ ನೀಡಲಾಯಿತು. ಕಡಿಮೆ ಅವಧಿ ಪರೀಕ್ಷೆಗೆ ಸರ್ಕಾರ ಒಲವು ತೋರುವ ಸಾಧ್ಯತೆಯಿದೆ ಮತ್ತು … Continued