ಅಪ್ಪನಿಂದಲೇ ಅಧಿಕಾರ ಸ್ವೀಕರಿಸಿದ ಮಗಳು: ಮಂಡ್ಯ ಸೆಂಟ್ರಲ್ ಪೊಲೀಸ್‌ ಠಾಣೆಯಲ್ಲಿ ಅಪರೂಪದ ವಿದ್ಯಮಾನ

ಮಂಡ್ಯ: ತಂದೆಯಿಂದಲೇ ಮಗಳು ಪೋಲಿಸ್‌ ಠಾಣೆಯಲ್ಲಿ ಅಧಿಕಾರ ಸ್ವೀಕಾರ ಮಾಡಿದ ಅಪರೂಪದ ಘಟನೆಗೆ ಮಂಡ್ಯ ಸೆಂಟ್ರಲ್ ಠಾಣೆ ಸಾಕ್ಷಿಯಾಗಿದೆ. ಇಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಬ್‌ ಇನ್ಸ್ಪೆಕ್ಟರ್‌ ಬಿ‌.ಎಸ್.ವೆಂಕಟೇಶ ಅವರು ಬೇರೆ ಠಾಣೆಗೆ ವರ್ಗಾವಣೆ ಆಗಿದ್ದಾರೆ, ಅವರು ವರ್ಗಾವಣೆಯಾದ ಜಾಗಕ್ಕೆ ಅವರ ಮಗಳಾದ ಬಿ.ವಿ.ವರ್ಷಾ ಅವರು ನೂತನ ಎಸ್ಐ ಆಗಿ ಅದೇ ಠಾಣೆಗೆ ಬಂದಿದ್ದಾರೆ. ಮಗಳಿಗೆ ಅಧಿಕಾರ … Continued