ಕಾರ್ ಬಾಂಬ್‌ನಿಂದ ಕೊಲ್ಲಲ್ಪಟ್ಟ ರಷ್ಯಾ ಅಧ್ಯಕ್ಷ ʼಪುತಿನ್ ಮೆದುಳುʼ ಎಂದು ಕರೆಯಲ್ಪಡುವ ರಷ್ಯಾದ ನಾಯಕನ ಮಗಳು…!
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಆಪ್ತ ರಷ್ಯಾದ ಸಿದ್ಧಾಂತವಾದಿ ಅಲೆಕ್ಸಾಡರ್ ಡುಗಿನ್ ಅವರ ಪುತ್ರಿ ಮಾಸ್ಕೋದ ಹೊರವಲಯದಲ್ಲಿ ಕಾರ್ ಬಾಂಬ್ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ರಷ್ಯಾದ ಮಾಧ್ಯಮಗಳು ಉಲ್ಲೇಖಿಸಿದ ಕುಟುಂಬ ಸದಸ್ಯರ ಪ್ರಕಾರ, ಉಕ್ರೇನ್‌ನಲ್ಲಿ ಕ್ರೆಮ್ಲಿನ್‌ನ ಆಕ್ರಮಣದ ಪ್ರಬಲ ಬೆಂಬಲಿಗರಾದ ಡುಗಿನ್ – ಅವರೇ ನಿಜವಾದ ಟಾರ್ಗೆಟ್ ಆಗಿತ್ತು, … Continued