ಎಸ್‌ಡಿಪಿಐ ಕಾರ್ಯಕರ್ತನ ಹತ್ಯೆಯ ಮಾರನೇ ದಿನ ಕೇರಳದ ಪಾಲಕ್ಕಾಡ್‌ನಲ್ಲಿ ಅಂಗಡಿಗೆ ನುಗ್ಗಿ ಆರ್‌ಎಸ್‌ಎಸ್ ಕಾರ್ಯಕರ್ತನ ಕಗ್ಗೊಲೆ

ಕೊಚ್ಚಿ: ಪಾಲಕ್ಕಾಡ್‌ನ ಎಲಪ್ಪುಲ್ಲಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಸದಸ್ಯನನ್ನು ಆತನ ತಂದೆಯ ಎದುರೇ ಕೊಂದು ಹಾಕಿದ ಸುಮಾರು 24 ಗಂಟೆಗಳ ನಂತರ, ಶನಿವಾರ ಮೇಲಮುರಿಯಲ್ಲಿ ಐವರು ಸದಸ್ಯರ ಗ್ಯಾಂಗ್ ಆರ್‌ಎಸ್‌ಎಸ್ ಕಾರ್ಯಕರ್ತನನ್ನುಕೊಲೆ ಮಾಡಿದೆ. ತಲೆ ಮತ್ತು ಎದೆಯ ಮೇಲೆ ಆಳವಾದ ಗಾಯಗಳಾಗಿದ್ದ ಮೇಲಮೂರಿನ ಎಸ್‌ಕೆ ಶ್ರೀನಿವಾಸ್ ಅವರನ್ನು ತಕ್ಷಣವೇ ಪಾಲಕ್ಕಾಡ್ … Continued