ಎಲ್ಲ ಭಾರತೀಯರೂ ಇದನ್ನು ಓದಲೇಬೇಕು: ಹೀಗೆಂದು ಹೇಳ್ತಾರೆ ರಾಮಾಯಣ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೇರಳಕ್ಕೆ ಅಗ್ರಸ್ಥಾನ ಪಡೆದ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು

ಮಲಪ್ಪುರಂ (ಕೇರಳ): ಮಹಾಕಾವ್ಯ ರಾಮಾಯಣದಲ್ಲಿ ನಿಮಗೆ ಇಷ್ಟವಾದ ಶ್ಲೋಕದ ಬಗ್ಗೆ ಮೊಹಮ್ಮದ್ ಬಸಿತ್ ಅವರನ್ನು ನೀವು ಕೇಳಿದರೆ, ಈ ಮುಸ್ಲಿಂ ಯುವಕ, ಎರಡನೇ ಆಲೋಚನೆ ಮಾಡದೆ ಥಟ್ಟನೆ ಲಕ್ಷ್ಮಣನ ಕೋಪ ಮತ್ತು ಇದು ಶ್ರೀರಾಮನು ತನ್ನ ಸಹೋದರ ಲಕ್ಷ್ಮಣನಿಗೆ ಸಮಾಧಾನ ಹೇಳುವ ಹಾಗೂ ಕೆಲಸಕ್ಕೆ ಬಾರದ ರಾಜ್ಯ ಮತ್ತು ಅಧಿಕಾರದ ಬಗ್ಗೆ ವಿವರಿಸುವ “ಅಯೋಧ್ಯಾ ಕಾಂಡ”ದ … Continued