ಕೋವಿಡ್ -19 ಚಿಕಿತ್ಸೆಗಾಗಿ ಝೈಡಸ್ ಕ್ಯಾಡಿಲಾ ಔಷಧಿಗೆ ತುರ್ತು ಅನುಮೋದನೆ

ವಯಸ್ಕರಲ್ಲಿ ಮಧ್ಯಮ ಕೋವಿಡ್ -19 ಸೋಂಕಿಗೆ ಚಿಕಿತ್ಸೆ ನೀಡಲು ಪೆಜಿಲೇಟೆಡ್ ಇಂಟರ್ಫೆರಾನ್ ಆಲ್ಫಾ -2 ಬಿ (ಪೆಗಿಫ್ಎನ್) ಬಳಕೆಗಾಗಿ ಭಾರತೀಯ ಔಷಧ ನಿಯಂತ್ರಕದಿಂದ ನಿರ್ಬಂಧಿತ ತುರ್ತು ಬಳಕೆಯ ಅನುಮೋದನೆ ಸ್ವೀಕರಿಸಲಾಗಿದೆ ಎಂದು ಔಷಧ ಸಂಸ್ಥೆ ಝೈಡಸ್ ಕ್ಯಾಡಿಲಾ ಶುಕ್ರವಾರ ಹೇಳಿದೆ. ಕೋವಿಡ್ -19 ಚಿಕಿತ್ಸೆಗಾಗಿ ಹೆಪಟೈಟಿಸ್ ಡ್ರಗ್ ಪೆಗೈಲೇಟೆಡ್ ಇಂಟರ್ಫೆರಾನ್ ಆಲ್ಫಾ -2 ಬಿ ಯ … Continued