ವೈಮಾನಿಕ ದಾಳಿಯಲ್ಲಿ ಇರಾನಿನ ಪ್ರಮುಖ ಐಆರ್‌ಜಿಸಿ (IRGC) ಕಮಾಂಡರ್ ಮೊಹಮ್ಮದ್ ಪಕ್ಪೋರ್ ಹತ್ಯೆ; ಇಸ್ರೇಲ್
ಟೆಲ್ ಅವಿವ್: ಇಸ್ರೇಲ್ ಪ್ರಕಾರ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಕಮಾಂಡರ್ ಮೊಹಮ್ಮದ್ ಪಕ್ಪೋರ್ ಶನಿವಾರ ವೈಮಾನಿಕ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಇರಾನ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಪಕ್ಪೋರ್ 260 ದಿನಗಳ ಕಾಲ ಐಆರ್‌ಜಿಸಿ ಕಮಾಂಡರ್ ಆಗಿದ್ದರು ಮತ್ತು ಈ ಹಿಂದೆ ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ ಕಮಾಂಡರ್ ಹುಸೇನ್ ಸಲಾಮಿ ಹತರಾದ ನಂತರ ಇವರನ್ನು ಆ … Continued