ಕೋವಿಡ್ -19 ಡೆಲ್ಟಾ ಪ್ಲಸ್ ಭಾರತದಲ್ಲಿ ಈಗ ವೇರಿಯಂಟ್ ಆಫ್ ಕನ್ಸರ್ನ್: ಎದುರಾಯಿತು ಹೊಸ ಚಿಂತೆ.. ಯಾಕೆ ?

ನವದೆಹಲಿ: ಕೊರೊನಾ ವೈರಾಣುಗಳ ಮತ್ತೊಂದು ರೂಪವಾದ ಡೆಲ್ಟಾದ ಹೊಸ ರೂಪ ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣುಗಳು ಇದೀಗ ಭಾರತದಲ್ಲಿ ದೊಡ್ಡ ತಲೆನೋವಾಗಿ ಪರಿಗಣಮಿಸಿವೆ. ಈವರೆಗೆ ಈ ಪ್ರಭೇದವನ್ನು ಆಸಕ್ತಿಯ ರೂಪಾಂತರ ಎಂದು ಘೋಷಿಸಿದ್ದ ಕೇಂದ್ರ ಸರ್ಕಾರ, ಇದೀಗ ಈ ರೂಪಾಂತರಿ ಕಳವಳಕಾರಿ ಎಂದು ಘೋಷಿಸಿದೆ. SARS-CoV-2 ಸ್ಟ್ರೈನ್‌ನ ಹೊಸ ರೂಪಾಂತರಿತ ರೂಪಾಂತರದ ಮಧ್ಯೆ ಆತಂಕಕಾರಿಯಾದ ಪರಿಸ್ಥಿತಿಯನ್ನು … Continued